ಕೃಷಿ ಉದ್ಯಮಶೀಲತೆ ಅಭಿವೃದ್ಧಿ – 2022ರ ಡಿಸೆಂಬರ್ 12 ರಿಂದ 14
1 min readಮ್ಯಾನೇಜ್, ಹೈದರಾಬಾದ್ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜಂಟಿಯಾಗಿ 2022ರ ಡಿಸೆಂಬರ್ 12 ರಿಂದ 14 ರವರೆಗೆ ‘ಕೃಷಿ ಉದ್ಯಮಶೀಲತೆ ಅಭಿವೃದ್ಧಿ‘ ಎಂಬ ವಿಷಯದಲ್ಲಿ ಆನ್ ಲೈನ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ದಿನಾಂಕ 12-12-2022: ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ