ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

“ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಮತ್ತು ರೊಬೊಟಿಕ್ಸ್‌” – ಕಾರ್ಯಾಗಾರ

1 min read

ಡಿಸೆಂಬರ್ 16-18, 2019 [ಸೋಮವಾರ, ಮಂಗಳವಾರ ಮತ್ತು ಬುಧವಾರ]

ನೋಂದಣಿ ಶುಲ್ಕ : ರೂ. 500/-

ಈ ಲಿಂಕ್ ಕಾರ್ಯಕ್ರಮದ ವಿವರ ಹಾಗೂ ಸಂಪನ್ಮೂಲ ತಜ್ಞರ ವಿವರ ನೀಡಲಿದೆ

 • Bank details for online transfer:
 • Bank Name                         : State Bank of India
 • Address line 1                      : NIT Layout
 • Address line 2                      : Vidyaranyapura
 • Address line 3                      : Bengaluru – 560 097
 • Beneficiary A/c Name     : Karnataka Science and Technology Academy
 • Bank Account Number    : 64001018807
 • IFSC Code                            : SBIN0009045

ಮೊದಲನೆಯ ದಿನ : 16/12/2019

 • ಬೇಸಿಕ್ಸ್ ಆಫ್ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್
 • ಡೇಟಾ ವಿಷುಲೈಸೇಶನ್ ಇನ್ ಮಷೀನ್ ಲರ್ನಿಂಗ್
 • ಡೇಟಾ ಪ್ರಿ-ಪ್ರೊಸೆಸಿಂಗ್ ಇನ್ ಮಷೀನ್ ಲರ್ನಿಂಗ್
 • ಅನ್ ಸೂಪರ್‌ವೈಸ್ಡ್ ಲರ್ನಿಂಗ್

ಎರಡನೆಯ ದಿನ : 17/12/2019

 • ಸೂಪರ್‌ವೈಸ್ಡ್ ಲರ್ನಿಂಗ್
 • ಮಾಡಲ್ ಎವಾಲುವೇಷನ್ ಅಂಡ್ ಸೆಲೆಕ್ಷನ್
 • ಆರ್ಟಿಫಿಸಿಯಲ್ ನ್ಯೂರಲ್ ನೆಟ್ ವರ್ಕ್
 • ರಿಇನ್ಪೋರ್ಸ್ಮೆಂಟ್ ಲರ್ನಿಂಗ್
 • ರೊಬೊಟಿಕ್ಸ್

ಮೂರನೆಯ ದಿನ: 18/12/2019

 • ಲಿಖಿತ ರಸಪ್ರಶ್ನೆ ಸ್ಪರ್ಧೆ
 • ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಹಾಂಡ್ಸ್ ಆನ್

ರಸಪ್ರಶ್ನೆ ಸ್ಪರ್ಧೆ

ಕಾರ್ಯಾಗಾರದಲ್ಲಿ ಒಳಗೊಂಡಿರುವ ಉಪನ್ಯಾಸಗಳ ಕುರಿತು ಲಿಖಿತ ರಸಪ್ರಶ್ನೆ ನಡೆಸಲಾಗುವುದು ಮತ್ತು ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ

 • ಮೊದಲನೆಯ ಬಹುಮಾನ : ರೂ. 4,000/-
 • ಎರಡನೆಯ ಬಹುಮಾನ : ರೂ. 3,000/-
 • ಮೂರನೆಯ ಬಹುಮಾನ : ರೂ. 2,000/-
 • ಸಮಾಧಾನಕರ ಬಹುಮಾನ : ರೂ. 1,000/-

ಫಲಾನುಭವಿಗಳು

 • ಬಿ.ಇ. / ಎಂ.ಟೆಕ್ ವಿದ್ಯಾರ್ಥಿಗಳು, ಬಿ.ಎಸ್ಸಿ / ಎಂ.ಎಸ್ಸಿ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗಗಳ ಯುವ ಬೋಧಕರು
 • ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ಇಂಜಿಯರ್ ಆಗಲು ಬಯಸುವ ವೃತ್ತಿಪರರು
 • ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಅನ್ನು ತಮ್ಮ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲು ಬಯಸುವ ಮತ್ತು ಅದರಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಇಚ್ಚಿಸುವ ಅನುಭವಿ ವೃತ್ತಿಪರರು
 • ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಮಾವಳಿಗಳಲ್ಲಿ ಪರಿಣತಿಯನ್ನು ಪಡೆಯಲು ಬಯಸುವ ಮತ್ತು ಮೆಷಿನ್ ಲರ್ನಿಂಗ್ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ವೃತ್ತಿಪರರು
 • ಪೈಥಾನ್ ಪ್ರೋಗ್ರಾಮಿಂಗ್ ತಿಳುವಳಿಕೆ ಹೊಂದಿರುವವರು ಮತ್ತು ಅಂಕಿಅಂಶಗಳ ಮೂಲಭೂತ ತಿಳುವಳಿಕೆ ಹೊಂದಿರುವವರು

ಕಾರ್ಯಾಗಾರದ ಬ್ರೋಚರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

ನೋಂದಾವಣೆಗೆ ಇಲ್ಲಿ ಕ್ಲಿಕ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.
Skip to content