ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ -4 : ಹವಾಮಾನ ಬದಲಾವಣೆ: ಮೂಲಗಳು, ಪರಿಣಾಮಗಳು, ಪ್ರತಿಕ್ರಿಯೆಗಳು
1 min readಅಕಾಡೆಮಿಯ ವತಿಯಿಂದ ಚಾಮರಾಜನಗರದ ಗ್ರಾವಿಟಿ ವಿಜ್ಞಾನ ಪ್ರತಿಷ್ಠಾನದ ಸಹಯೋಗದಲ್ಲಿ ದಿನಾಂಕ 21.11.2020ರಂದು ಸಂಜೆ 5:15 ಗಂಟೆಗೆ ‘ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ ಕಾರ್ಯಕ್ರಮದಡಿಯಲ್ಲಿ ‘ಹವಾಮಾನ ಬದಲಾವಣೆ: ಮೂಲಗಳು, ಪರಿಣಾಮಗಳು, ಪ್ರತಿಕ್ರಿಯೆಗಳು’ ಎಂಬ ಉಪನ್ಯಾಸವನ್ನು ಆಯೋಜಿಸಲಾಗಿದೆ
ಪ್ರೊ. ಕೆ. ಎಸ್. ಲೋಕೇಶ್
- ವಿಶ್ರಾಂತ ಕುಲಸಚಿವರು ಮತ್ತು ಪ್ರಾಧ್ಯಾಪಕರು,
- ಜೆ. ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ
- ಬ್ರಿಟೀಷ್ ಕೌನ್ಸಿಲ್ ಫೆಲೋ (ಯು.ಕೆ) ಮೆಲಾನ್ ಸ್ಕಾಲರ್ (ಯು.ಎಸ್.ಎ.)