ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಶ್ರೀನಿವಾಸ ರಾಮಾನುಜನ್ ಸ್ಮಾರಕ ಉಪನ್ಯಾಸ ಸರಣಿ

1 min read

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಸುರಾನ ಕಾಲೇಜು, ಬೆಂಗಳೂರು (ಅಕಾಡೆಮಿಯ ಸಾಂಸ್ಥಿಕ ಸದಸ್ಯರು) ಮತ್ತು ಪಾವೇಟ್ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕಲ್ ಸೈನ್ಸಸ್, ಧಾರವಾಡ ಇವರ ಸಹಯೋಗದಲ್ಲಿ 2020ರ ಡಿಸೆಂಬರ್ 22 ರಿಂದ 24ರವರೆಗೆ ‘ಶ್ರೀನಿವಾಸ ರಾಮಾನುಜನ್ ಸ್ಮಾರಕ ಉಪನ್ಯಾಸ ಸರಣಿ’ ಯನ್ನು ಆಯೋಜಿಸುತ್ತಿದೆ.

ಈ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ

programimage

ಈ ಲಿಂಕ್ ಮೂಲಕ ಕಾರ್ಯಕ್ರಮ ಕೈಪಿಡಿ ಪಡೆಯಿರಿ

Bank QR Code

ಸೂಚನೆ:

  • ನೋಂದಾವಣೆ ಉಚಿತ
  • ಪ್ರಮಾಣ ಪತ್ರ ಪಡೆಯಲು ರೂ. 99/-
  • ಪ್ಲಾಟ್‌ಫಾರ್ಮ್: ಸಿಸ್ಕೊ ವೆಬ್ಎಕ್ಸ್

ಪ್ರಮಾಣ ಪತ್ರ ಶುಲ್ಕವನ್ನು ಪಕ್ಕದಲ್ಲಿರುವ QR Image ಬಳಸಿ ಅಥವಾ ಈ ಕೆಳಕಂಡ ಬ್ಯಾಂಕ್ ವಿವರಕ್ಕೆ ಪಾವತಿಸಿ, ವಿವರವನ್ನು ಕಳುಹಿಸಿ :

  • A/c Name: Karnataka Science and Technology Academy
  • Bank: State Bank of India
  • A/c No. 64001018807
  • IFSC: SBIN0009045
  • Branch: Vidyaranyapura

ಉತ್ತಮ ಸಂಪರ್ಕಕ್ಕೆ ಕೆಲವೊಂದು ಸೂಚನೆಗಳು ಈ ಲಿಂಕ್ ನಲ್ಲಿ ನೀಡಲಾಗಿದೆ ತಪ್ಪದೆ ವೀಕ್ಷಿಸಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Copyright © 2019. Karnataka Science and Technology Academy. All rights reserved.
Skip to content