ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಲಿಖಿತ ಪ್ರಬಂಧ ಸ್ಪರ್ಧೆಯ ವಿಷಯ ಪ್ರಕಟ

1 min read

ಅಕಾಡೆಮಿಯ ವತಿಯಿಂದ ಪದವಿ, ಸ್ನಾತಕೋತ್ತರ ಪದವಿ ಮತ್ತು ಜನಸಾಮಾನ್ಯರಿಗಾಗಿ ನಡೆಸುತ್ತಿರುವ ಲಿಖಿತ ಪ್ರಬಂಧ ಸ್ಪರ್ಧೆಯ ವಿಷಯಗಳು ಕೆಳಕಂಡಂತಿವೆ:

ಸ್ನಾತಕೋತ್ತರ ಪದವಿ ವಿಭಾಗ ಪದವಿ ವಿಭಾಗ ಜನಸಾಮಾನ್ಯರು
ಭವಿಷ್ಯದ ಇಂಧನ: ಜಲಜನಕಜಾಗತಿಕ ತಾಪಮಾನ ಏರಿಕೆ ತಗ್ಗಿಸುವಲ್ಲಿ ಭಾರತದ ಸಾಧನೆಗಳುಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸುವಲ್ಲಿ ನಾಗರೀಕರ ಜವಾಬ್ದಾರಿಗಳು

ಲಿಖಿತ ಪ್ರಬಂಧವನ್ನು ನಮ್ಮ ಇ-ಮೇಲ್: essay.ksta@gmail.com ಇಲ್ಲಿಗೆ ಜನವರಿ 31, 2022ರೊಳಗಾಗಿ ಕಳುಹಿಸುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content