ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ -6: ಹಾರಾಟದಲ್ಲಿ ಭೌತವಿಜ್ಞಾನ

1 min read

‘ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ’ ಕಾರ್ಯಕ್ರಮದಡಿಯಲ್ಲಿ 06ನೇ ಉಪನ್ಯಾಸವನ್ನು ಹೆಸರಾಂತ ವಿಜ್ಞಾನ ಸಂವಹನಕಾರರು DRDOನಿವೃತ್ತ ವಿಜ್ಞಾನಿ ಪ್ರೊ. ಸುಧೀಂದ್ರ ಹಾಲ್ದೊಡ್ಡೇರಿರವರು 16.01.2021ರಂದು ಸಂಜೆ 4:00 ಗಂಟೆಗೆ ‘ಹಾರಾಟದಲ್ಲಿ ಭೌತವಿಜ್ಞಾನ’ ಎಂಬ ವಿಷಯದಲ್ಲಿ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ಅಕಾಡೆಮಿಯ ವತಿಯಿಂದ ಚಾಮರಾಜನಗರದ ಗ್ರಾವಿಟಿ ವಿಜ್ಞಾನ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಹಾರಾಟದಲ್ಲಿ ಭೌತವಿಜ್ಞಾನ

ಪ್ರೊ. ಸುಧೀಂದ್ರ ಹಾಲ್ದೊಡ್ಡೇರಿ

ಹೆಸರಾಂತ ಸಂವಹನಕಾರರು, ನಿವೃತ್ತ ವಿಜ್ಞಾನಿ, ಡಿ.ಆರ್.ಡಿ.ಒ.

ಈ ಲಿಂಕ್ ಮೂಲಕ ನೋಂದಾಯಿಸಿ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

  • gravitysciencefoundation@gmail.com
  • kstatraining@gmail.com
  • 9742065065

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content