Skip to content

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಜೈವಿಕ ತಂತ್ರಜ್ಞಾನ – ವೆಬಿನಾರ್

ಅಕಾಡೆಮಿ ಹಾಗೂ ಬಯೋಕಾನ್ ಅಕಾಡೆಮಿ ಜಂಟಿಯಾಗಿ ‘ಜೈವಿಕ ತಂತ್ರಜ್ಞಾನ’ ವೆಬಿನಾರ್ ನ್ನು 2020ರ ಜುಲೈ 03 ರಂದು ಬೆಳಗ್ಗೆ 10:00 ರಿಂದ ಮದ್ಯಾಹ್ನ 12:45ರವರೆಗೆಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಯಲಹಂಕ ಹಾಗೂ ಸುರಾನ ಕಾಲೇಜು, ಪೀಣ್ಯ ಮತ್ತು ಸೌತ್ ಎಂಡ್ ಸರ್ಕಲ್, ಬೆಂಗಳೂರು ಇವರ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಆಸಕ್ತರು ಈ ಕೆಳಕಂಡ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ:

ವೆಬಿನಾರ ಕೈಪಿಡಿ

ಈ ಲಿಂಕ್ ಮೂಲಕ ವೆಬಿನಾರ್ ನಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.