Skip to content

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕೋವಿಡ್ 19 ಮತ್ತು ಮಾನಸಿಕ ಆರೋಗ್ಯ: ಒಂದು ಗುಪ್ತ ಪಿಡುಗು

ದಿನಾಂಕ 06.05.2021; ಬೆಳಗ್ಗೆ 11:00 ಗಂಟೆಗೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ 2021ರ ಮೇ 06 ರಂದು ಬೆಳಗ್ಗೆ 11:00 ಗಂಟೆಗೆ ಆಹ್ವಾನಿತ ಉಪನ್ಯಾಸವನ್ನು ಏರ್ಷಡಿಸಲಾಗಿದ್ದು, ನಿಮ್ಹಾಸ್ಸ್ ನ ಖ್ಯಾತ ವೈದ್ಯಕೀಯ ಅಧೀಕ್ಷಕರು ಹಾಗೂ ಮನೋವೈದ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಮುರಳೀಧರನ್ ಕೇಶವನ್ ರವರು ಉಪನ್ಯಾಸ ನೀಡಲಿದ್ದಾರೆ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.