ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸ್ಟಿಂಗ್ 2020

1 min read

ಸ್ಟಿಂಗ್ 2020 : ಅಂತಿಮ ಸ್ಪರ್ಧೆಗೆ ಆಯ್ಕೆಯಾದ ಯೋಜನೆಗಳು

ಸ್ಟಿಂಗ್ 2020 ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಎಗ್‌ಹೆಡ್ಸ್ ಎಜುಕೇಶನ್, ಬೆಂಗಳೂರು ಇವರ ಜಂಟಿ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ನೋಂದಣಿಗೆ eggheadedu.com ಸಂಪರ್ಕಿಸಿ. ನೋಂದಣಿ ಮತ್ತು ಯೋಜನೆಯನ್ನು ಸಲ್ಲಸಲು ಕೊನೆಯ ದಿನಾಂಕ: ಜನವರಿ 10, 2020.

Copyright © 2019. Karnataka Science and Technology Academy. All rights reserved.