ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ -8: ಕೃಷಿ ವಿಜ್ಞಾನ
1 min readಖ್ಯಾತ ಕೃಷಿ ವಿಜ್ಞಾನಿ ಪದ್ಮಭೂಷಣ ಪುರಸ್ಕೃತ ದಿವಂಗತ ಡಾ. ಎಂ. ಮಹದೇವಪ್ಪರವರಿಗೆ ನುಡಿನಮನ
ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ ಕಾರ್ಯಕ್ರಮದಡಿಯಲ್ಲಿ 08ನೇ ಉಪನ್ಯಾಸವನ್ನು ನುರಿತ ಕೃಷಿ ವಿಜ್ಞಾನಿಗಳಿಂದ 31.03.2021ರಂದು ಸಂಜೆ 5:00 ಗಂಟೆಗೆ ‘ಕೃಷಿ ವಿಜ್ಞಾನ’ ಎಂಬ ವಿಷಯ ಮಂಡನೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಕೃಷಿ ವಿಜ್ಞಾನಿ ದಿವಂಗತ ಡಾ. ಎಂ. ಮಹದೇವಪ್ಪರವರು ಕೃಷಿ ವಿಜ್ಞಾನಕ್ಕೆ ನೀಡಿದ ಕೊಡುಗೆಯ ಬಗ್ಗೆ ಉಪನ್ಯಾಸವನ್ನು ಸಹ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಅಕಾಡೆಮಿಯ ವತಿಯಿಂದ ಚಾಮರಾಜನಗರದ ಗ್ರಾವಿಟಿ ವಿಜ್ಞಾನ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
- gravitysciencefoundation@gmail.com
- kstatraining@gmail.com
- 9742065065