ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ದ್ರಾಕ್ಷಿ ಮೈಕ್ರೊವೇವ್‌ನಲ್ಲಿಟ್ಟಾಗ ಹಣತೆಯಂತೆ ಬೆಳಕು ಚೆಲ್ಲುತ್ತದೆ

1 min read

ದ್ರಾಕ್ಷಿಯನ್ನು ಮೈಕ್ರೊವೇವ್ ಓವನ್‌ನಲ್ಲಿ ಇರಿಸಿದಾಗ ಹಣತೆಯಂತೆ ಬೆಳಗುತ್ತದೆ ಎಂದು ತೋರಿಸುವ ಸಿಡ್ನಿ ವಿಶ್ವವಿದ್ಯಾನಿಲಯದ ಭೌತವಿಜ್ಞಾನಿ 2011 ರಲ್ಲಿ ಹರಿಬಿಟ್ಟ ಯೂಟ್ಯೂಬ್ ವೈರಲ್ ವೀಡಿಯೋದ ವೈಜ್ಞಾನಿಕ ತಳಹದಿಯನ್ನು ಎರಡು ದಶಕಗಳ ನಂತರ ಯಶಸ್ವಿಯಾಗಿ ಉತ್ತರಿಸಲಾಗಿದೆ. ಮಾರ್ಚ್ 05, 2019 ರಲ್ಲಿ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನವು, ದ್ರಾಕ್ಷಿ ಬಿಸಿಯಾದಾಗ ಸಡಿಲವಾದ ಎಲೆಕ್ಟ್ರಾನ್‌ಗಳು ಮತ್ತು ಅಯಾನುಗಳು ಕ್ಲಸ್ಟರ್ ಗಳಾಗಿ ಪ್ಲಾಸ್ಮಾವನ್ನು ರೂಪಿಸುತ್ತವೆ. ಇದರ ಪರಿಣಾಮವಾಗಿ ದ್ರಾಕ್ಷಿ ಬೆಂಕಿಯ ಉಂಡೆಯಂತೆ ಬೆಳಗುತ್ತದೆ ಎಂದು ವರದಿ ಮಾಡಿದೆ. ಹೆಚ್ಚನ ಮಾಹಿತಿಯನ್ನು https://doi.org/10.1073/pnas.1818350116 ನಿಂದ ಪಡೆಯಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content