ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೆಂಬರ್ 24: ಈ ದಿನ, ಅಂದು

1 min read

ನವೆಂಬರ್ 24: ಈ ದಿನ, ಅಂದು –  ಚಾರ್ಲ್ಸ್  ಡಾರ್ವಿನ್ ರವರ ‘ಆನ್ ದ ಆರಿಜಿನ್ ಆಫ್ ಸ್ಪೀಶೀಸ್’ ಪುಸ್ತಕ ಪ್ರಕಟ

  • 1859 ರ ನವೆಂಬರ್  24ರಂದು ಡಾರ್ವಿನ್ ನ ಅತ್ಯಂತ ಪ್ರಸಿದ್ಧ ಕೃತಿ ‘ಆನ್ ದ ಆರಿಜಿನ್ ಆಫ್ ಸ್ಪೀಶೀಸ್’ ನ ಮೊದಲೇ ಆವೃತ್ತಿಯನ್ನು  ಪ್ರಕಟಿಸಲಾಯಿತು.     

  • ಇಂಗ್ಲಿಷ್ ನೈಸರ್ಗಿಕವಾದಿ ಚಾರ್ಲ್ಸ್  ಡಾರ್ವಿನ್ ರವರ ವೈಜ್ಞಾನಿಕ ಸಿದ್ಧಾಂತ – ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸ,  ಆಧುನಿಕ ವಿಕಸನೀಯ ಅಧ್ಯಯನಕ್ಕೆ ಅಡಿಪಾಯವಾಯಿತು.

ಗ್ರಂಥ ಋಣ: John van Wyhe, editor. 2002-. The Complete Work of Charles Darwin Online. (http://darwin-online.org.uk/)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content