ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

‘ಜಿಯೋಇನ್ಫಾರ್ಮ್ಯಾಟಿಕ್ಸ್ ನ ಅನ್ವಯಿಕಗಳು’ ಕಾರ್ಯಾಗಾರ

1 min read

ಅಕಾಡೆಮಿಯು 2019ರ ಡಿಸೆಂಬರ್ 3 ರಿಂದ 5ರವರೆಗೆ ‘ಜಿಯೋಇನ್ಫಾರ್ಮ್ಯಾಟಿಕ್ಸ್ ನ ಅನ್ವಯಿಕಗಳು’ ಎಂಬ ವಿಷಯದಲ್ಲಿ ಮೂರು ದಿನಗಳ ಕಾರ್ಯಾಗಾರವನ್ನು ನಡೆಸುತ್ತಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ವಿಭಾಗಗಳ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಯುವ ಬೋಧಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ.

ಕಾರ್ಯಾಗಾರದ ಉಪ-ವಿಷಯಗಳು

  • ದೂರ ಸಂವೇದನೆಯ ಮೂಲ ತತ್ವಗಳು
  • ಸೆನ್ಸಾರ್‌ಗಳು ಮತ್ತು ಪ್ಲ್ಯಾಟ್‌ಫಾರ್ಮ್ ಹಾಗೂ ಸ್ಪೆಕ್ಟ್ರಲ್ ಸಿಗ್ನೇಚರ್
  • ಜಿಐಎಸ್ ಮತ್ತು ಡಿಜಿಟಲ್ ಇಮೇಜ್ ಪ್ರೊಸೆಸಿಂಗ್
  • ಸರ್ವೆ ಮತ್ತು ನಕ್ಷೆಗಳು
  • ದೂರ ಸಂವೇದಿ ಮತ್ತು ಜಿಐಎಸ್ ಸಂಯೋಜಿತ ಅನ್ವಯಿಕಗಳು
  • ಮೊಬೈಲ್ ಅನ್ವಯಿಕಗಳು
  • ಜಿಯೋಇನ್ಫಾರ್ಮ್ಯಾಟಿಕ್ಸ್ ಕ್ಷೇತ್ರದಲ್ಲಿ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್
  • ಜಿಯೋಇನ್ಫಾರ್ಮ್ಯಾಟಿಕ್ಸ್ ಮತ್ತು ಬಿಗ್ ಡ್ಯಾಟ
  • ಏರಿಯಲ್ ಮತ್ತು ದ್ರೋನ್ ಚಿತ್ರಣ

ಲಿಖಿತ ರಸಪ್ರಶ್ನೆ

ಕಾರ್ಯಾಗಾರದ ಕೊನೆಯ ದಿನ ಕಾರ್ಯಾಗಾರದಲ್ಲಿ ನಡೆಸಿದ ಉಪನ್ಯಾಸಗಳ ವಿಷಯದ ಮೇಲೆ ಲಿಖಿತ ರಸ ಪ್ರಶ್ನೆ ಏರ್ಪಡಿಸಿ ಈ ಕೆಳಕಂಡಂತೆ ಬಹುಮಾನಗಳನ್ನು ನೀಡಲಾಗುವುದು:

  • ಪ್ರಥಮ ಬಹುಮಾನ : ರೂ. 5,000/-
  • ದ್ವಿತೀಯ ಬಹುಮಾನ : ರೂ. 4,000/-
  • ತೃತೀಯ ಬಹುಮಾನ : ರೂ. 3,000/-
  • ಸಮಾಧಾನಕರ ಬಹುಮಾನ : ರೂ. 2,000/-

ಕಾರ್ಯಾಗಾರದ ಕಿರು ಹೊತ್ತಿಗೆ

ನೋಂದಣಿ ಮುಕ್ತಾಯ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content