ಐದು ದಿನಗಳ ಕೌಶಲ್ಯಾಭಿವೃದ್ಧಿ ವೆಬ್ನಾರ್ ಕಾರ್ಯಾಗಾರ -ಕೊವಿಡ್19 ಲಾಕ್ಡೌನ್ 1.0 ಮತ್ತು 2.0 ಪರಿಣಾಮಗಳು

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ > ಕಾರ್ಯಕ್ರಮ > ಐದು ದಿನಗಳ ಕೌಶಲ್ಯಾಭಿವೃದ್ಧಿ ವೆಬ್ನಾರ್ ಕಾರ್ಯಾಗಾರ -ಕೊವಿಡ್19 ಲಾಕ್ಡೌನ್ 1.0 ಮತ್ತು 2.0 ಪರಿಣಾಮಗಳು

2020ರ ಏಪ್ರಿಲ್ 22 ರಿಂದ 25 ಮತ್ತು 29 ; ಸಮಯ – ಪ್ರತಿ ದಿನ ಮದ್ಯಾಹ್ನ 3:00 ಗಂಟೆಯಿಂದ

ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಯಲಹಂಕ, ಬೆಂಗಳೂರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜಂಟಿ ಸಹಯೋಗದಲ್ಲಿ ಕೊವಿಡ್19 ಲಾಕ್ಡೌನ್ 1.0 ಮತ್ತು 2.0 ಪರಿಣಾಮಗಳು ಎಂಬ ವಿಷಯದ ಮೇಲೆ ಐದು ದಿನಗಳ ಕೌಶಲ್ಯಾಭಿವೃದ್ಧಿ ವೆಬ್ನಾರ್ ಕಾರ್ಯಾಗಾರವನ್ನು 2020ರ ಏಪ್ರಿಲ್ 22 ರಿಂದ 25 ಹಾಗೂ 29 ರಂದು ನಡೆಸಲಾಗುತ್ತಿದೆ.

ಕೈಪಿಡಿ – ಈ ಲಿಂಕ್ ಮೂಲಕ ಕಾರ್ಯಕ್ರಮದ ವಿವರವನ್ನು ಪಡೆಯಬಹುದಾಗಿದೆ.

ನೊಂದಣಿ – ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Skip to content