ಕನ್ನಡದಲ್ಲಿ 3ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ > ಕಾರ್ಯಕ್ರಮ > ಕನ್ನಡದಲ್ಲಿ 3ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಅಕಾಡೆಮಿಯು ವಿಜಯಪುರದ ಬಿ.ಎಲ್.ಡಿ.ಇ. ಸಂಘದ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜು ಇವರ ಸಹಯೋಗದಲ್ಲಿ 2020ರ ಫೆಬ್ರವರಿ 18 ಮತ್ತು 19ರಂದು ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆಯಾಮಗಳು ಎಂಬ ಕೇಂದ್ರ ವಿಷಯದಲ್ಲಿ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು ಆಯೋಜಿಸುತ್ತಿದೆ.

ಕೇಂದ್ರ ವಿಷಯ : “ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆಯಾಮಗಳು”

2020ರ ಫೆಬ್ರವರಿ 18 ಮತ್ತು 19 (ಮಂಗಳವಾರ ಮತ್ತು ಬುಧವಾರ)

ವಿಷಯಗಳುಸಂಪನ್ಮೂಲ ತಜ್ಞರು
ಕೃಷಿ ಮತ್ತು ತೋಟಗಾರಿಕಾ ವಿಜ್ಞಾನದಲ್ಲಿ ಹೊಸ ಆಯಾಮಗಳುಡಾ. ಅಶೋಕ್ ಆಲೂರು, ಕುಲಪತಿಗಳು
ಭಾರತೀಯ ಇಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರ ವಿಶ್ವವಿದ್ಯಾಲಯ, ಅನಂತಪುರ
ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಡಿಜಿಟಲ್ ತಂತ್ರಜ್ಞಾನದಲ್ಲಿ ಹೊಸ ಆಯಾಮಗಳು ಡಾ. ಶಿವಾನಂದ ಕಣವಿ, ಸಂದರ್ಶಕ ಪ್ರಾಧ್ಯಾಪಕರುನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಬೆಂಗಳೂರು
ಸೈಬರ್ ಭದ್ರತೆಯಲ್ಲಿ ಹೊಸ ಆಯಾಮಗಳು ಡಾ. ಉದಯಶಂಕರ್ ಪುರಾಣಿಕ್, ಮಾರ್ಗದರ್ಶಕರು
ಅಟಲ್ ಇನ್ನೊವೇಷನ್ ಮಿಷನ್/ ಮಾಹಿತಿ ತಂತ್ರಜ್ಞಾನ ಲೇಖಕರು
ಆರೋಗ್ಯ ವಿಜ್ಞಾನದಲ್ಲಿ ಹೊಸ ಆಯಾಮಗಳು ಡಾ. ಶೈಲಜಾ ಎಸ್. ಪಾಟೀಲ್, ಪ್ರಾಧ್ಯಾಪಕರು & ಮುಖ್ಯಸ್ಥರು
ಸಮುದಾಯ ಔಷಧ ವಿಭಾಗ, ಶ್ರೀ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜು, ವಿಜಯಪುರ
ನ್ಯಾನೋ ತಂತ್ರಜ್ಞಾನದಲ್ಲಿ ಹೊಸ ಆಯಾಮಗಳುಡಾ. ಕೃಷ್ಣ ಪ್ರಸಾದ್, ವಿಜ್ಞಾನಿ-ಜಿ
ಸೆಂಟರ್ ಫಾರ್ ನ್ಯಾನೋ ಸೈನ್ಸ್ & ಸ್ಫಾಟ್ ಮ್ಯಾಟರ್ (CeNS), ಬೆಂಗಳೂರು
ಭಾರತೀಯ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಆಯಾಮಗಳುಡಾ. ಎಂ. ವಿ. ರೂಪ, ಹಿರಿಯ ವಿಜ್ಞಾನಿ ಐ.ಎಸ್.ಟಿ.ಆರ್.ಎ.ಸಿ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಬೆಂಗಳೂರು
ಜೇನು ಕೃಷಿಯಲ್ಲಿ ಹೊಸ ಆಯಾಮಗಳು ಡಾ. ಬದ್ರಿ ಪ್ರಸಾದ್ ಪಿ ಆರ್, ವಿಜ್ಞಾನಿ, ಕೃಷಿ ಸಂಶೋಧನಾ ಕೇಂದ್ರ, ಕೊಪ್ಪಳ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮಗಳು ಶ್ರೀ ಶ್ರೀನಿಧಿ, ಟಿ. ಜಿ., ವಿಜ್ಞಾನ ಸಂವಹನಕಾರರು, ಬೆಂಗಳೂರು

ಹೆಚ್ಚಿನ ವಿವರಗಳನ್ನು ಕೈಪಿಡಿಯಿಂದ ಪಡೆಯಬಹುದಾಗಿದೆ – ಈ ಲಿಂಕ್ ಮೂಲಕ ಸಮ್ಮೇಳನದ ಕೈಪಿಡಿಯನ್ನು ಪಿ.ಡಿ.ಎಫ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ಆಹ್ವಾನಿತ ಉಪನ್ಯಾಸಗಳು – ಈ ಲಿಂಕ್ ಮೂಲಕ ಸಮ್ಮೇಳನದ ಆಹ್ವಾನಿತ ಉಪನ್ಯಾಸಗಳ ಪಟ್ಟಿಯನ್ನು ಪಿ.ಡಿ.ಎಫ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ಸಮ್ಮೇಳನದಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿ – ಈ ಲಿಂಕ್ ಮೂಲಕ ನೋಂದಾವಣೆ ಅರ್ಜಿಯನ್ನು ಪಿ.ಡಿ.ಎಫ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Skip to content